Message List: 11,927
| S.No | Message Title | Message | State | Created By | Creation Date | Status | Action |
|---|---|---|---|---|---|---|---|
| 291 | Weather forecast & Last phase pest management process of Greengram | ନମସ୍କାର ଗଜପତି ଜିଲ୍ଲାର ମୋହନା ଓ ଗୁମ୍ମା ବ୍ଲକର ସମସ୍ତ ଚାଷୀ ମାନଙ୍କୁ ସଲିଡାରିଡାଡ ତରଫରୁ ଭୋଡାଫୋନ ଆଇଡିଆ ସହଯୋଗ ରେ ଚାଲୁଥିବା ଅଭିନବ କୃଷି ପ୍ରକଳ୍ପକୁ ସ୍ଵାଗତ କରାଯାଉଛି । ଆଗାମୀ ୨୦ ମାର୍ଚ୍ଚ ରୁ ୨୬ ମାର୍ଚ୍ଚ ମଧ୍ୟରେ ଗଜପତିର ମୋହନା ଏବଂ ଗୁମ୍ମା ବ୍ଲକରେ ୦.୧-୨.୮ ମି.ମି.ବୃଷ୍ଟିପାତର ସମ୍ଭାବନା ରହିଛି ଓ ସର୍ବତ୍ର ସର୍ବାଧିକ ତାପମାତ୍ରା ୧୮°c ରୁ ୩୬°c ମଧ୍ୟରେ ରହିବ। ୧. ମୁଗ ଫସଲ ୪୦-୪୫ ଦିନର ହେଲେ ଶେଷଥର ପାଇଁ ଜୀବାମୃତ ସିଞ୍ଚନ କରନ୍ତୁ। (ଏକ ଲିଟର ତରଳ ଜୀବାମୃତରେ ୧୫ ଲି. ପାଣି ମିଶାଇ ସିଞ୍ଚନ କରନ୍ତୁ ) ୨. ଫୁଲ ଆସିବା ପ୍ରଥମ ଦଫା ମୁଗ ଛୁଇଁରେ ଜଉପୋକ ଓ ପତ୍ର ମୋଚନ ଦେଖା ଦେବା ପ୍ରାୟ ସମ୍ଭାବନା ଥାଏ। ଏଣୁ ନିମତେଲ (୩୦୦ppm) କୁ ଏକ ଲିଟର ପାଣିରେ ୫ମି.ଲି. ମିଶାଇ ସକାଳ ଆଠ ଘଟିକା ମଧ୍ୟରେ ସିଞ୍ଚନ କରନ୍ତୁ। ଅଧିକ ସୂଚନା ପାଇଁ ଆମ ଟୋଲ ଫ୍ରି ନମ୍ବର ୭୦୬୫୦୦୫୦୫୪ ରେ ମିସ କଲ୍ କରନ୍ତୁ। ଧନ୍ୟବାଦ୍। | Orissa | Orissa | 20-03-2026 | Enable |
|
| 292 | Sugarcane Advisory Karad -18-27 March 26 | शेतकरी बंधू आणि भगिनींनो नमस्कार. स्मार्ट ॲग्री कार्यक्रमांमध्ये आपले स्वागत आहे. १८ ते २७ मार्च या तारखेदरम्यान कराड शिराळा परिसरामध्ये दिवसाचे तापमान ३० ते ३४ अंश सेल्सिअस तर रात्रीचे तापमान १९ ते २१ अंश सेल्सिअस राहील. या १० दिवसांमध्ये पश्चिम दक्षिण दिशेने जोराचे वारे ताशी २ ते १८ किलोमीटर वेगाने वाहतील,त्यामुळे काही प्रमाणात ढगाळ वातावरण राहील परंतु पाऊस पडण्याची शक्यता नाही .हवेतील आर्द्रता ३४ ते ७६ टक्के राहील. शेतकरी मित्रांनो ऊसशेती मध्ये सर्वांत जास्त फायदा खोडवा व्यवस्थापनामध्ये होतो खोडवा उत्पन्न वाढीसाठी पुढील कार्य करावे ऊसाची जमिनीलगत छाटणी करावी ऊसाचा वाळलेला पाला वेस्ट डिकंपोजरच्या साह्याने शेतातच कुजावावा असे केल्यास जमीनीस चांगले सेंद्रिय खत उपलब्ध होईल. नांग्या व तुटाळ भरणी करण्यासाठी उपलब्ध असेल तर खोडव्याचे बेट किंवा ऊसाची रोपे लावा . ऊसतोडणी नंतर एक महिन्याच्या आत आणि ९० दिवसानंतर एकरी ५० किलो युरिया ,२५० किलो सिंगल सुपर फॉस्फटे, ८५ किलो पोटॅश, २५ किलो सूक्ष्म अन्नद्रव्य व १०० किलो पेंडीयुक्त खते याचा मिश्र डोस टाकावा .तसेच पूर्वहंगामामध्ये ज्या शेतकऱ्यांनी लागण केलेली आहे ज्यांचा ऊसाचे वय ४५ ते ६० दिवस आहे त्या ऊसाची बाळभरणी करून घ्यावी बाळभरणी करत असताना एकरी ४५ किलो यूरिया,१० किलो सूक्ष्म अन्नद्रव्य,व ४० किलो पेंडीयुक्त खते याचा मिश्र डोस टाकावा .कोणत्याही प्रकारची रोगाचा किंवा किडीचा प्रादुर्भाव दिसुन आल्यास कारखान्यांच्या कर्मचाऱ्यांना संपर्क करा.स्मार्ट ॲग्री कार्यक्रमाच्या अधिक माहितीसाठी ९२०५०२१८१४या नंबर वर संपर्क करा तसेच हा संदेश पुन्हा ऐकण्यासाठी ७०६५००५०५४ या नंबर वरती संपर्क करा धन्यवाद. | Maharashtra | MH | 18-03-2026 | Enable |
|
| 293 | Sugarcane Advisory Panhala -18-27 March 26 | शेतकरी बंधू आणि भगिनींनो नमस्कार. स्मार्ट ॲग्री कार्यक्रमांमध्ये आपले स्वागत आहे. १८ ते २७ मार्च या तारखेदरम्यान पन्हाळा-शाहुवाडी परिसरामध्ये दिवसाचे तापमान ३० ते ३४ अंश सेल्सिअस तर रात्रीचे तापमान १९ ते २१ अंश सेल्सिअस राहील. या १० दिवसांमध्ये पश्चिम दक्षिण दिशेने जोराचे वारे ताशी २ ते १८ किलोमीटर वेगाने वाहतील,त्यामुळे काही प्रमाणात ढगाळ वातावरण राहील परंतु पाऊस पडण्याची शक्यता नाही .हवेतील आर्द्रता ३४ ते ७६ टक्के राहील. शेतकरी मित्रांनो ऊसशेती मध्ये सर्वांत जास्त फायदा खोडवा व्यवस्थापनामध्ये होतो खोडवा उत्पन्न वाढीसाठी पुढील कार्य करावे ऊसाची जमिनीलगत छाटणी करावी ऊसाचा वाळलेला पाला वेस्ट डिकंपोजरच्या साह्याने शेतातच कुजावावा असे केल्यास जमीनीस चांगले सेंद्रिय खत उपलब्ध होईल. नांग्या व तुटाळ भरणी करण्यासाठी उपलब्ध असेल तर खोडव्याचे बेट किंवा ऊसाची रोपे लावा . ऊसतोडणी नंतर एक महिन्याच्या आत आणि ९० दिवसानंतर एकरी ५० किलो युरिया ,२५० किलो सिंगल सुपर फॉस्फटे, ८५ किलो पोटॅश, २५ किलो सूक्ष्म अन्नद्रव्य व १०० किलो पेंडीयुक्त खते याचा मिश्र डोस टाकावा .तसेच पूर्वहंगामामध्ये ज्या शेतकऱ्यांनी लागण केलेली आहे ज्यांचा ऊसाचे वय ४५ ते ६० दिवस आहे त्या ऊसाची बाळभरणी करून घ्यावी बाळभरणी करत असताना एकरी ४५ किलो यूरिया,१० किलो सूक्ष्म अन्नद्रव्य,व ४० किलो पेंडीयुक्त खते याचा मिश्र डोस टाकावा .कोणत्याही प्रकारची रोगाचा किंवा किडीचा प्रादुर्भाव दिसुन आल्यास कारखान्यांच्या कर्मचाऱ्यांना संपर्क करा.स्मार्ट ॲग्री कार्यक्रमाच्या अधिक माहितीसाठी ९२०५०२१८१४या नंबर वर संपर्क करा तसेच हा संदेश पुन्हा ऐकण्यासाठी ७०६५००५०५४ या नंबर वरती संपर्क करा धन्यवाद. | Maharashtra | MH | 18-03-2026 | Enable |
|
| 294 | Kolhapur Sugarcane Advisory 18-27 March | शेतकरी बंधू आणि भगिनींनो नमस्कार. स्मार्ट ॲग्री कार्यक्रमांमध्ये आपले स्वागत आहे. १८ ते २७ मार्च या तारखेदरम्यान कोल्हापूर जिल्हा परिसरामध्ये दिवसाचे तापमान ३० ते ३४ अंश सेल्सिअस तर रात्रीचे तापमान १९ ते २१ अंश सेल्सिअस राहील. या १० दिवसांमध्ये पश्चिम दक्षिण दिशेने जोराचे वारे ताशी २ ते १८ किलोमीटर वेगाने वाहतील,त्यामुळे काही प्रमाणात ढगाळ वातावरण राहील परंतु पाऊस पडण्याची शक्यता नाही .हवेतील आर्द्रता ३४ ते ७६ टक्के राहील. शेतकरी मित्रांनो ऊसशेती मध्ये सर्वांत जास्त फायदा खोडवा व्यवस्थापनामध्ये होतो खोडवा उत्पन्न वाढीसाठी पुढील कार्य करावे ऊसाची जमिनीलगत छाटणी करावी ऊसाचा वाळलेला पाला वेस्ट डिकंपोजरच्या साह्याने शेतातच कुजावावा असे केल्यास जमीनीस चांगले सेंद्रिय खत उपलब्ध होईल. नांग्या व तुटाळ भरणी करण्यासाठी उपलब्ध असेल तर खोडव्याचे बेट किंवा ऊसाची रोपे लावा . ऊसतोडणी नंतर एक महिन्याच्या आत आणि ९० दिवसानंतर एकरी ५० किलो युरिया ,२५० किलो सिंगल सुपर फॉस्फटे, ८५ किलो पोटॅश, २५ किलो सूक्ष्म अन्नद्रव्य व १०० किलो पेंडीयुक्त खते याचा मिश्र डोस टाकावा .तसेच पूर्वहंगामामध्ये ज्या शेतकऱ्यांनी लागण केलेली आहे ज्यांचा ऊसाचे वय ४५ ते ६० दिवस आहे त्या ऊसाची बाळभरणी करून घ्यावी बाळभरणी करत असताना एकरी ४५ किलो यूरिया,१० किलो सूक्ष्म अन्नद्रव्य,व ४० किलो पेंडीयुक्त खते याचा मिश्र डोस टाकावा .कोणत्याही प्रकारची रोगाचा किंवा किडीचा प्रादुर्भाव दिसुन आल्यास कारखान्यांच्या कर्मचाऱ्यांना संपर्क करा.स्मार्ट ॲग्री कार्यक्रमाच्या अधिक माहितीसाठी ९२०५०२१८१४या नंबर वर संपर्क करा तसेच हा संदेश पुन्हा ऐकण्यासाठी ७०६५००५०५४ या नंबर वरती संपर्क करा धन्यवाद. | Maharashtra | MH | 18-03-2026 | Enable |
|
| 295 | Mandya March 18-27 Advisory | ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ, ಮಾರ್ಚ 18 ರಿಂದ 27ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಏರಿಕೆ ಆಗಲಿದ್ದು. ದಿನದ ಗರಿಷ್ಠ ತಾಪಮಾನವು 31-33 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 21 ರಿಂದ 23 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಈಶಾನ್ಯ ದಿಕ್ಕಿನಿಂದ 02 ರಿಂದ 10 ಕಿಮೀ ಪ್ರ ತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ಈ ಕಾರಣದಿಂದ ಅಲ್ಲಲ್ಲಿ ತೆಳುವಾದ ಮೋಡ ಕವಿದ ವಾತಾವರಣವಿದ್ದು ಹಗುರ ಮಳೆ ಬೀಳಲಿದೆ. ಮಳೆಯಾಗುವ ಸಾಧ್ಯತೆ 20-45% ಇರುತ್ತದೆ.. ವಾತಾವರಣದ ಆರ್ದ್ರತೆಯು 34-72% ರಷ್ಟು ಇರುವ ಸಾಧ್ಯತೆ ಇದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 5-6 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ಕೀಟ ಮತ್ತು ರೋಗಗಳ ನರ‍್ವಹಣೆ: ರೈತ ಮಿತ್ರರೇ ಈ ವಾತಾವರಣವು ಸುಳಿ ಕೊರಕ ಕೀಟಕ್ಕೆ ಸೂಕ್ತವಾಗಿದೆ ಆದ್ದರಿಂದ ನಿಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಿರಿ ಮತ್ತು ಕೀಟ ಬಾಧೆ ಕಂಡು ಬಂದಲ್ಲಿ 400 ಲೀಟರ್ ನೀರಿನಲ್ಲಿ 150 ಮಿಲಿ ಕೊರಾಜಿನ್ ಅನ್ನು ಸೆರಿಸಿ ಬೇರು ವಲಯಕ್ಕೆ ಬಿಡಬೇಕು ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ಬೇರುಸಹಿತ ಕಿತ್ತು ಸುಟ್ಟುಹಾಕಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. | Karnataka | Karnataka | 18-03-2026 | Enable |
|
| 296 | Mandya March 18-27 Advisory | ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ, ಮಾರ್ಚ 18 ರಿಂದ 27ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಏರಿಕೆ ಆಗಲಿದ್ದು. ದಿನದ ಗರಿಷ್ಠ ತಾಪಮಾನವು 31-33 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 21 ರಿಂದ 23 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಈಶಾನ್ಯ ದಿಕ್ಕಿನಿಂದ 02 ರಿಂದ 10 ಕಿಮೀ ಪ್ರ ತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ಈ ಕಾರಣದಿಂದ ಅಲ್ಲಲ್ಲಿ ತೆಳುವಾದ ಮೋಡ ಕವಿದ ವಾತಾವರಣವಿದ್ದು ಹಗುರ ಮಳೆ ಬೀಳಲಿದೆ. ಮಳೆಯಾಗುವ ಸಾಧ್ಯತೆ 20-45% ಇರುತ್ತದೆ.. ವಾತಾವರಣದ ಆರ್ದ್ರತೆಯು 34-72% ರಷ್ಟು ಇರುವ ಸಾಧ್ಯತೆ ಇದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 5-6 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ಕೀಟ ಮತ್ತು ರೋಗಗಳ ನರ‍್ವಹಣೆ: ರೈತ ಮಿತ್ರರೇ ಈ ವಾತಾವರಣವು ಸುಳಿ ಕೊರಕ ಕೀಟಕ್ಕೆ ಸೂಕ್ತವಾಗಿದೆ ಆದ್ದರಿಂದ ನಿಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಿರಿ ಮತ್ತು ಕೀಟ ಬಾಧೆ ಕಂಡು ಬಂದಲ್ಲಿ 400 ಲೀಟರ್ ನೀರಿನಲ್ಲಿ 150 ಮಿಲಿ ಕೊರಾಜಿನ್ ಅನ್ನು ಸೆರಿಸಿ ಬೇರು ವಲಯಕ್ಕೆ ಬಿಡಬೇಕು ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ಬೇರುಸಹಿತ ಕಿತ್ತು ಸುಟ್ಟುಹಾಕಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. | Karnataka | Karnataka | 18-03-2026 | Enable |
|
| 297 | Belagavi March 18-27 Advisory | ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ, ಮಾರ್ಚ 18 ರಿಂದ 27ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಏರಿಕೆ ಆಗಲಿದ್ದು. ದಿನದ ಗರಿಷ್ಠ ತಾಪಮಾನವು 31-36 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 21 ರಿಂದ 23 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಈಶಾನ್ಯ ದಿಕ್ಕಿನಿಂದ 02 ರಿಂದ 22 ಕಿಮೀ ಪ್ರ ತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ಈ ಕಾರಣದಿಂದ ಅಲ್ಲಲ್ಲಿ ತೆಳುವಾದ ಮೋಡ ಕವಿದ ವಾತಾವರಣವಿದ್ದು ಹಗುರ ಮಳೆ ಬೀಳಲಿದೆ. ಮಳೆಯಾಗುವ ಸಾಧ್ಯತೆ 30-50% ಇರುತ್ತದೆ. ಈ ಅವಧಿಯಲ್ಲಿ ವಾತಾವರಣದ ಆದ್ರತೆಯು 20-60% ಇರುತ್ತದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 5-6 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ರೈತ ಮಿತ್ರರೇ ಕೂಳೆ ಕಬ್ಬು ನಿರ್ವಹಣೆ: ನೆಲಮಟ್ಟದಿಂದ ಕಬ್ಬು ಕಟಾವು ಮಾಡಿ, ದಯವಿಟ್ಟು ರವದಿ ಸುಡಬೇಡಿ ಮತ್ತು ಅದನ್ನು ಕೊಳೆಯಲು ಏಕರೂಪವಾಗಿ ಹರಡಿ, ಉತ್ತಮ ಪೈರುಗಳು ಮೊಳಕೆಯೋಡೆಯಲು ಭೂಮಿ ಮಟ್ಟಕ್ಕೆ ಕುಳೆ ಸವರುವುದು ಮತ್ತು ಹಳೆ ಬೇರುಗಳನ್ನು ಕತ್ತರಿಸಲು ಹಾಗೂ ಮಣ್ಣನ್ನು ಸಡಿಲಗೊಳಿಸಲು ಮಗ್ಗಲು ಕೊರೆಯುವುದು, ಕೂಳೆ ಕಬ್ಬಿನಲ್ಲಿ ಹುಸಿಯಾದ ಸ್ಥಳದಲ್ಲಿ ಕಬ್ಬಿನ ಸಸಿಗಳಿಂದ ಹುಸಿ ತುಂಬಬೇಕು. ಕುಳೆ ಕಬ್ಬಿಗೆ 65 ಕೆಜಿ ಯೂರಿಯಾ + 250 ಕೆಜಿ SSP + 85 ಕೆಜಿ ಪೊಟ್ಯಾಷ್ +100 ಕೆಜಿ ಬೆವಿನ ಹಿಂಡಿ + 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ ನೀರನ್ನು ಹಾಯಿಸಬೇಕು. ಕೀಟ ಮತ್ತು ರೋಗಗಳ ನರ‍್ವಹಣೆ: ರೈತ ಮಿತ್ರರೇ ಈ ವಾತಾವರಣವು ಸುಳಿ ಕೊರಕ ಕೀಟಕ್ಕೆ ಸೂಕ್ತವಾಗಿದೆ ಆದ್ದರಿಂದ ನಿಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಿರಿ ಮತ್ತು ಕೀಟ ಬಾಧೆ ಕಂಡು ಬಂದಲ್ಲಿ 400 ಲೀಟರ್ ನೀರಿನಲ್ಲಿ 150 ಮಿಲಿ ಕೊರಾಜಿನ್ ಅನ್ನು ಸೆರಿಸಿ ಬೇರು ವಲಯಕ್ಕೆ ಬಿಡಬೇಕು ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ಬೇರುಸಹಿತ ಕಿತ್ತು ಸುಟ್ಟುಹಾಕಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು70650-05054 ನ್ನು ಸಂಪರ್ಕಿಸಿ. | Karnataka | Karnataka | 18-03-2026 | Enable |
|
| 298 | Mandya March 07-18 Advisory | ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ, ಮಾರ್ಚ 08 ರಿಂದ17ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಏರಿಕೆ ಆಗಲಿದ್ದು. ದಿನದ ಗರಿಷ್ಠ ತಾಪಮಾನವು 32-34 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 20 ರಿಂದ 21 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪಶ್ಚಿಮದಕ್ಷಿಣ ದಿಕ್ಕಿನಿಂದ 02 ರಿಂದ 18 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ. ಈ ಕಾರಣದಿಂದ ಅಲ್ಲಲ್ಲಿ ತೆಳುವಾದ ಮೋಡ ಕವಿದ ವಾತಾವರಣವಿದ್ದು ಮಳೆ ಆಗುವ ಸಂಭವ ಇಲ್ಲ. ವಾತಾವರಣದ ಆರ್ದ್ರತೆಯು 22-64% ರಷ್ಟು ಇರುವ ಸಾಧ್ಯತೆ ಇದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 6-7 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ಕೀಟ ಮತ್ತು ರೋಗಗಳ ನರ‍್ವಹಣೆ: ರೈತ ಮಿತ್ರರೇ ಈ ವಾತಾವರಣವು ಸುಳಿ ಕೊರಕ ಕೀಟಕ್ಕೆ ಸೂಕ್ತವಾಗಿದೆ ಆದ್ದರಿಂದ ನಿಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಿರಿ ಮತ್ತು ಕೀಟ ಬಾಧೆ ಕಂಡು ಬಂದಲ್ಲಿ 400 ಲೀಟರ್ ನೀರಿನಲ್ಲಿ 150 ಮಿಲಿ ಕೊರಾಜಿನ್ ಅನ್ನು ಸೆರಿಸಿ ಬೇರು ವಲಯಕ್ಕೆ ಬಿಡಬೇಕು ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ಬೇರುಸಹಿತ ಕಿತ್ತು ಸುಟ್ಟುಹಾಕಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. | Karnataka | Karnataka | 18-03-2026 | Enable |
|
| 299 | Belagavi March 07-18 Advisory | ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ, ಮಾರ್ಚ 08 ರಿಂದ 17 ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಏರಿಕೆ ಆಗಲಿದ್ದು. ದಿನದ ಗರಿಷ್ಠ ತಾಪಮಾನವು 34-35 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 20 ರಿಂದ 21 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪೂರ್ವ ಮತ್ತು ದಕ್ಷಿಣ ದಿಕ್ಕಿನಿಂದ 02 ರಿಂದ 16 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ಈ ಕಾರಣದಿಂದ ಅಲ್ಲಲ್ಲಿ ತೆಳುವಾದ ಮೋಡ ಕವಿದ ವಾತಾವರಣವಿದ್ದು ಮಳೆ ಆಗುವ ಸಂಭವ ಇಲ್ಲ. ಈ ಅವಧಿಯಲ್ಲಿ ವಾತಾವರಣದ ಆದ್ರತೆಯು 20-60% ಇರುತ್ತದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 6-7 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ರೈತ ಮಿತ್ರರೇ ಕೂಳೆ ಕಬ್ಬು ನಿರ್ವಹಣೆ: ನೆಲಮಟ್ಟದಿಂದ ಕಬ್ಬು ಕಟಾವು ಮಾಡಿ, ದಯವಿಟ್ಟು ರವದಿ ಸುಡಬೇಡಿ ಮತ್ತು ಅದನ್ನು ಕೊಳೆಯಲು ಏಕರೂಪವಾಗಿ ಹರಡಿ, ಉತ್ತಮ ಪೈರುಗಳು ಮೊಳಕೆಯೋಡೆಯಲು ಭೂಮಿ ಮಟ್ಟಕ್ಕೆ ಕುಳೆ ಸವರುವುದು ಮತ್ತು ಹಳೆ ಬೇರುಗಳನ್ನು ಕತ್ತರಿಸಲು ಹಾಗೂ ಮಣ್ಣನ್ನು ಸಡಿಲಗೊಳಿಸಲು ಮಗ್ಗಲು ಕೊರೆಯುವುದು, ಕೂಳೆ ಕಬ್ಬಿನಲ್ಲಿ ಹುಸಿಯಾದ ಸ್ಥಳದಲ್ಲಿ ಕಬ್ಬಿನ ಸಸಿಗಳಿಂದ ಹುಸಿ ತುಂಬಬೇಕು. ಕುಳೆ ಕಬ್ಬಿಗೆ 65 ಕೆಜಿ ಯೂರಿಯಾ + 250 ಕೆಜಿ SSP + 85 ಕೆಜಿ ಪೊಟ್ಯಾಷ್ +100 ಕೆಜಿ ಬೆವಿನ ಹಿಂಡಿ + 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ ನೀರನ್ನು ಹಾಯಿಸಬೇಕು. ಕೀಟ ಮತ್ತು ರೋಗಗಳ ನರ‍್ವಹಣೆ: ರೈತ ಮಿತ್ರರೇ ಈ ವಾತಾವರಣವು ಸುಳಿ ಕೊರಕ ಕೀಟಕ್ಕೆ ಸೂಕ್ತವಾಗಿದೆ ಆದ್ದರಿಂದ ನಿಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಿರಿ ಮತ್ತು ಕೀಟ ಬಾಧೆ ಕಂಡು ಬಂದಲ್ಲಿ 400 ಲೀಟರ್ ನೀರಿನಲ್ಲಿ 150 ಮಿಲಿ ಕೊರಾಜಿನ್ ಅನ್ನು ಸೆರಿಸಿ ಬೇರು ವಲಯಕ್ಕೆ ಬಿಡಬೇಕು ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ಬೇರುಸಹಿತ ಕಿತ್ತು ಸುಟ್ಟುಹಾಕಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು70650-05054 ನ್ನು ಸಂಪರ್ಕಿಸಿ. | Karnataka | Karnataka | 18-03-2026 | Disable |
|
| 300 | Belagavi March 08-17 Advisory | ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ, ಮಾರ್ಚ 08 ರಿಂದ 17 ನೇ ತಾರೀಖಿನವರೆಗೆ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಏರಿಕೆ ಆಗಲಿದ್ದು. ದಿನದ ಗರಿಷ್ಠ ತಾಪಮಾನವು 34-35 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ರಾತ್ರಿಯ ತಾಪಮಾನವು 20 ರಿಂದ 21 ಡಿಗ್ರಿ ಸೆಂಟಿಗ್ರೇಡ್ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಈ ವಾರದಲ್ಲಿ ಪೂರ್ವ ಮತ್ತು ದಕ್ಷಿಣ ದಿಕ್ಕಿನಿಂದ 02 ರಿಂದ 16 ಕಿಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸಲಿದೆ, ಈ ಕಾರಣದಿಂದ ಅಲ್ಲಲ್ಲಿ ತೆಳುವಾದ ಮೋಡ ಕವಿದ ವಾತಾವರಣವಿದ್ದು ಮಳೆ ಆಗುವ ಸಂಭವ ಇಲ್ಲ. ಈ ಅವಧಿಯಲ್ಲಿ ವಾತಾವರಣದ ಆದ್ರತೆಯು 20-60% ಇರುತ್ತದೆ. ಸಸ್ಯದ ಎಲೆಗಳು ಮತ್ತು ಮಣ್ಣಿನಿಂದ ಗಾಳಿಯಲ್ಲಿ ನೀರಿನ ಆವಿಯಾಗುವಿಕೆಯ ಪ್ರಮಾಣವು ದಿನಕ್ಕೆ 6-7 ಮಿಮೀ ಇರುತ್ತದೆ. ರೈತ ಸ್ನೇಹಿತರೇ, ನಿಯಮಿತವಾಗಿ ನಿಮ್ಮ ಹೊಲಗಳಿಗೆ ಭೇಟಿ ನೀಡಿ ಮತ್ತು ನೀರಾವರಿಯ ಅಗತ್ಯವಿದ್ದರೆ ದಯವಿಟ್ಟು ನೀರನ್ನು ಹಾಯಿಸಬೇಕು. ರೈತ ಮಿತ್ರರೇ ಕೂಳೆ ಕಬ್ಬು ನಿರ್ವಹಣೆ: ನೆಲಮಟ್ಟದಿಂದ ಕಬ್ಬು ಕಟಾವು ಮಾಡಿ, ದಯವಿಟ್ಟು ರವದಿ ಸುಡಬೇಡಿ ಮತ್ತು ಅದನ್ನು ಕೊಳೆಯಲು ಏಕರೂಪವಾಗಿ ಹರಡಿ, ಉತ್ತಮ ಪೈರುಗಳು ಮೊಳಕೆಯೋಡೆಯಲು ಭೂಮಿ ಮಟ್ಟಕ್ಕೆ ಕುಳೆ ಸವರುವುದು ಮತ್ತು ಹಳೆ ಬೇರುಗಳನ್ನು ಕತ್ತರಿಸಲು ಹಾಗೂ ಮಣ್ಣನ್ನು ಸಡಿಲಗೊಳಿಸಲು ಮಗ್ಗಲು ಕೊರೆಯುವುದು, ಕೂಳೆ ಕಬ್ಬಿನಲ್ಲಿ ಹುಸಿಯಾದ ಸ್ಥಳದಲ್ಲಿ ಕಬ್ಬಿನ ಸಸಿಗಳಿಂದ ಹುಸಿ ತುಂಬಬೇಕು. ಕುಳೆ ಕಬ್ಬಿಗೆ 65 ಕೆಜಿ ಯೂರಿಯಾ + 250 ಕೆಜಿ SSP + 85 ಕೆಜಿ ಪೊಟ್ಯಾಷ್ +100 ಕೆಜಿ ಬೆವಿನ ಹಿಂಡಿ + 25 ಕೆಜಿ ಸೂಕ್ಷ್ಮ ಪೋಷಕಾಂಶಗಳನ್ನು ಬಳಸಿ ನೀರನ್ನು ಹಾಯಿಸಬೇಕು. ಕೀಟ ಮತ್ತು ರೋಗಗಳ ನರ‍್ವಹಣೆ: ರೈತ ಮಿತ್ರರೇ ಈ ವಾತಾವರಣವು ಸುಳಿ ಕೊರಕ ಕೀಟಕ್ಕೆ ಸೂಕ್ತವಾಗಿದೆ ಆದ್ದರಿಂದ ನಿಮ್ಮ ಹೊಲಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತಿರಿ ಮತ್ತು ಕೀಟ ಬಾಧೆ ಕಂಡು ಬಂದಲ್ಲಿ 400 ಲೀಟರ್ ನೀರಿನಲ್ಲಿ 150 ಮಿಲಿ ಕೊರಾಜಿನ್ ಅನ್ನು ಸೆರಿಸಿ ಬೇರು ವಲಯಕ್ಕೆ ಬಿಡಬೇಕು ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ಬೇರುಸಹಿತ ಕಿತ್ತು ಸುಟ್ಟುಹಾಕಿ. ಸ್ಮಾಟ್ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9205021814 ಗೆ ಕರೆ ಮಾಡಿ ಮತ್ತು ಈ ಸಂದೇಶವನ್ನು ಮತ್ತೆ ಪುನಃ ಕೇಳಲು70650-05054 ನ್ನು ಸಂಪರ್ಕಿಸಿ. | Karnataka | Karnataka | 18-03-2026 | Enable |
|