Message Schedule List : 12,467
| S. No. | Message | Language | Created By | Date | Time | Status | Action |
|---|---|---|---|---|---|---|---|
| 10701 | ಆತ್ಮೀಯ ಮಂಡ್ಯ ಜಿಲ್ಲೆಯ ರೈತ ಮಿತ್ರರೇ , ಜನವರಿ 23 ರಿಂದ 29 ರವರೆಗೆ ಮಂಡ್ಯ ಜಿಲ್ಲೆಯ ತಾಪಮಾನವು ಕಳೆದ ವಾರಕ್ಕಿಂತ ಹಗಲಿನಲ್ಲಿ ತಂಪಾಗಿರುತ್ತದೆ ಆದರೆ ರಾತ್ರಿಯಲ್ಲಿ ಬೆಚ್ಚಗಿರುತ್ತದೆ. ದಿನದ ಗರಿಷ್ಠ ತಾಪಮಾನವು 27 ರಿಂದ 30 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ಕನಿಷ್ಠ ತಾಪಮಾನವು 17 ರಿಂದ 19 ಡಿಗ್ರಿ ಸೆಂಟಿಗ್ರೇಡ್ ವರೆಗೆ ಇರುತ್ತದೆ. ಈ ವಾರದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗುವ ಸಾಧ್ಯತೆ ಇಲ್ಲ.ಈ ವಾರದಲ್ಲಿ ಪಶ್ಚಿಮ ಮತ್ತು ಉತ್ತರ ದಿಕ್ಕಿನಿಂದ 5 ರಿಂದ 20 ಕಿ ಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ. ಇದು ಕಬ್ಬು ನಾಟಿ ಮಾಡಲು ಸೂಕ್ತವಾದ ಸಮಯವಾಗಿರುವ ಕಾರಣ ನಿಮ್ಮ ಹೊಲದಲ್ಲಿ ಕಬ್ಬಿನ ಬೀಜಗಳನ್ನು ಬಿತ್ತಬಹುದು ಅಥವಾ ನರ್ಸರಿಯಲ್ಲಿ ಬೆಳೆದ ಕಬ್ಬಿನ ಗಿಡಗಳನ್ನು ನಾಟಿ ಮಾಡಬಹುದು. ಬೀಜವನ್ನು ಬಿತ್ತುವ ಹಾಗೂ ಕಬ್ಬು ನಾಟಿಯ ಮೊದಲು ಜಮೀನಿನ ಮಣ್ಣನ್ನು ಪರೀಕ್ಷಿಸಿ. ಬಿತ್ತನೆ ಮಾಡುವ ಕಬ್ಬಿನ ಬೀಜದ ವಯಸ್ಸು 9 ತಿಂಗಳಿಗಿಂತ ಹೆಚ್ಚಿಗೆ ಇರಬಾರದು ಹಾಗೂ ನರ್ಸರಿಯ ಗಿಡಗಳಿಗೂ ಸಹ 35 ದಿನಗಳಿಗಿಂತ ಹೆಚ್ಚು ಆಗಿರಬಾರದು. ಬಿತ್ತನೆ ಮಾಡಬೇಕಾದ ಕಬ್ಬಿನ ಬಿಜಗಳನ್ನು ಬೀಜೊಪಚಾರ ಮಾಡುವುದನ್ನು ಮರೆಯದಿರಿ. ನಿಮ್ಮ ಹೊಲವನ್ನು ಸಿದ್ಧಗೊಳಿಸುವಾಗ ಪ್ರತೀ ಎಕರೆಗೆ 25 ಟನ್ನಷ್ಟು ಹಸುವಿನ ಸಗಣಿ ಗೊಬ್ಬರ ಅಥವಾ ಎಫ್.ವೈ,ಎಮ್ನ್ನು ಸೇರಿಸಿ. ಕಬ್ಬು ಬಿತ್ತನೆ ಮಾಡುವಾಗ ಎಕರೆಗೆ 25 ಕೆಜಿ ಯೂರಿಯಾ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು 85 ಕೆಜಿ ಪೊಟ್ಯಾಷ್ ಅನ್ನು ಜಮೀನಿನಲ್ಲಿ ಹಾಕಬೇಕು. ಕಬ್ಬಿನಲ್ಲಿ ಸಾಲಿನಿಂದ ಸಾಲಿಗೆ 5 ಅಡಿ ಅಂತರವನ್ನು ಕಾಪಾಡಿಕೊಳ್ಳಿ, ಇದರ ನಡುವೆ ಅಂತರ ಬೆಳೆಯಾಗಿ 3 ರಿಂದ 4 ತಿಂಗಳಿನಲ್ಲಿ ಫಸಲು ಬರುವ ಬೆಳೆಯನ್ನು (ತರಕಾರಿ ಅಥವಾ ಬೇಳೆ) ಬೆಳೆಯಿರಿ. ಇದರಿಂದ ಬೆಳೆ ಕಟಾವಿನ ನಂತರ ಉಳಿದ ತ್ಯಾಜ್ಯವನ್ನು ನಿಮ್ಮ ಹೊಲದಲ್ಲಿಯೇ ಹರಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಕಬ್ಬನ್ನು ಬುಡದಲ್ಲಿಯೇ ಕತ್ತರಿಸಿ.. ಕಬ್ಬು ಕಟಾವು ಮಾಡಿದ ನಂತರ ಕೂಳೆ ಬೆಳೆ ತೆಗೆದುಕೊಳ್ಳುವುದನ್ನು ಮರೆಯದಿರಿ, ಇದರಿಂದ ಲಾಭವೂ ಹೆಚ್ಚಾಗುತ್ತದೆ. ಕಬ್ಬಿನ ಕಟಾವು ನಂತರ ಸಿಪ್ಪೆಯನ್ನು ಹೊಲದಲ್ಲಿಯೇ ಹರಡಿ ಕೊಳೆಯಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಈ ಎಲೆಗಳ ಮೇಲೆ 20 ಮಿಲಿ ಎಥೆರಲ್ ಅನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಕಬ್ಬು ಉತ್ತಮವಾಗಿ ಮೊಳಕೆಯೊಡೆಯುತ್ತವೆ. ಕಬ್ಬು ಕತ್ತರಿಸಿದ ಒಂದು ತಿಂಗಳ ಒಳಗೆ ಎಕರೆಗೆ 25 ಕೆಜಿ ಯೂರಿಯಾ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು 85 ಕೆಜಿ ಪೊಟ್ಯಾಷ್ ಅನ್ನು ಬೇರಿನ ಬಳಿ ಹಾಕಿ ಮಣ್ಣನ್ನು ಮುಚ್ಚಿ. ಈ ಹಿಂದೆ ಬಿತ್ತಿದ ಕಬ್ಬಿನ ಅವಧಿ 70-90 ದಿನಗಳಾಗಿದ್ದರೆ ಪ್ರತಿ ಎಕರೆಗೆ 75 ಕೆಜಿ ಯೂರಿಯಾವನ್ನು ಗಿಡಗಳ ಬೇರಿನ ಬಳಿ ಹಾಕಬೇಕು. ಹಾಗೇ ನಿಮ್ಮ ಹೊಲದಲ್ಲಿನ ಕಳೆ ತೆಗೆಯುವುದನ್ನು ಮರೆಯಬೇಡಿ. ನಿಯಮಿತವಾಗಿ ಹೊಲವನ್ನು ಪರೀಕ್ಷಿಸುತ್ತಿರಿ ಮತ್ತು ಯಾವುದೇ ರೀತಿಯ ರೋಗ ಅಥವಾ ಕೀಟಗಳು ಕಂಡುಬಂದಲ್ಲಿ, ಸಕ್ಕರೆ ಕಾರ್ಖಾನೆಯ ತಜ್ಞರನ್ನು ಸಂಪರ್ಕಿಸಿ ಮತ್ತು ಬೆಳೆಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಿ ಸ್ಮಾರ್ಟ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 9205021814 ನ್ನು ಸಂಪರ್ಕಿಸಿ. ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. | Kannada | Karnataka | 22-01-2023 | 11:00:00 | SCHEDULED |
|
| 10702 | ಆತ್ಮೀಯ ಬೆಳಗಾವಿ ಜಿಲ್ಲೆಯ ರೈತ ಮಿತ್ರರೇ , ಜನವರಿ 23 ರಿಂದ 29 ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಬಿಸಿಲು ಸ್ವಲ್ಪ ಹೆಚ್ಚಾಗಲಿದೆ. ದಿನದ ಗರಿಷ್ಠ ತಾಪಮಾನವು 28 ರಿಂದ 32 ಡಿಗ್ರಿ ಸೆಂಟಿಗ್ರೇಡ್ ವರೆಗೆ ಮತ್ತು ಕನಿಷ್ಠ ತಾಪಮಾನವು 12 ರಿಂದ 14 ಡಿಗ್ರಿ ಸೆಂಟಿಗ್ರೇಡ್ ವರೆಗೆ ಇರುತ್ತದೆ. ಇದರಿಂದಾಗಿ ವಾಯುಮಂಡಲದಲ್ಲಿ ಆರ್ದತೆಯು ಶೇಕಡಾ 35 ರಿಂದ 85ರ ವರೆಗೆ ಇರಲಿದೆ. ಈ ವಾರದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗುವ ಸಾಧ್ಯತೆ ಇಲ್ಲ.ಈ ವಾರದಲ್ಲಿ ಉತ್ತರ-ಪೂರ್ವ ದಿಕ್ಕಿನಿಂದ 5 ರಿಂದ 15 ಕಿ ಮೀ ಪ್ರತೀ ಗಂಟೆಯ ವೇಗದಲ್ಲಿ ಗಾಳಿ ಬೀಸುತ್ತದೆ. ಇದು ಕಬ್ಬು ನಾಟಿ ಮಾಡಲು ಸೂಕ್ತವಾದ ಸಮಯವಾಗಿರುವ ಕಾರಣ ನಿಮ್ಮ ಹೊಲದಲ್ಲಿ ಕಬ್ಬಿನ ಬೀಜಗಳನ್ನು ಬಿತ್ತಬಹುದು ಅಥವಾ ನರ್ಸರಿಯಲ್ಲಿ ಬೆಳೆದ ಕಬ್ಬಿನ ಗಿಡಗಳನ್ನು ತಂದು ನಾಟಿ ಮಾಡಬಹುದು. ಬೀಜವನ್ನು ಬಿತ್ತುವ ಹಾಗೂ ಕಬ್ಬು ನಾಟಿಯ ಮೊದಲು ಜಮೀನಿನ ಮಣ್ಣನ್ನು ಪರೀಕ್ಷಿಸಿ. ಬಿತ್ತನೆ ಮಾಡುವ ಕಬ್ಬಿನ ಬೀಜದ ವಯಸ್ಸು 9 ತಿಂಗಳಿಗಿಂತ ಹೆಚ್ಚಿಗೆ ಇರಬಾರದು ಹಾಗೂ ನರ್ಸರಿಯ ಗಿಡಗಳಿಗೂ ಸಹ 35 ದಿನಗಳಿಗಿಂತ ಹೆಚ್ಚು ಆಗಿರಬಾರದು. ಬಿತ್ತನೆ ಮಾಡಬೇಕಾದ ಕಬ್ಬಿನ ಬಿಜಗಳನ್ನು ಬೀಜೊಪಚಾರ ಮಾಡುವುದನ್ನು ಮರೆಯದಿರಿ. ನಿಮ್ಮ ಹೊಲವನ್ನು ಸಿದ್ಧಗೊಳಿಸುವಾಗ ಪ್ರತೀ ಎಕರೆಗೆ 25 ಟನ್ನಷ್ಟು ಹಸುವಿನ ಸಗಣಿ ಗೊಬ್ಬರ ಅಥವಾ ಎಫ್.ವೈ,ಎಮ್ನ್ನು ಸೇರಿಸಿ. ಕಬ್ಬು ಬಿತ್ತನೆ ಮಾಡುವಾಗ ಎಕರೆಗೆ 25 ಕೆಜಿ ಯೂರಿಯಾ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು 85 ಕೆಜಿ ಪೊಟ್ಯಾಷ್ ಅನ್ನು ಜಮೀನಿನಲ್ಲಿ ಹಾಕಬೇಕು. ಕಬ್ಬಿನಲ್ಲಿ ಸಾಲಿನಿಂದ ಸಾಲಿಗೆ 5 ಅಡಿ ಅಂತರವನ್ನು ಕಾಪಾಡಿಕೊಳ್ಳಿ, ಇದರ ನಡುವೆ ಅಂತರ ಬೆಳೆಯಾಗಿ 3 ರಿಂದ 4 ತಿಂಗಳಿನಲ್ಲಿ ಫಸಲು ಬರುವ ಬೆಳೆಯನ್ನು (ತರಕಾರಿ ಅಥವಾ ಬೇಳೆ) ಬೆಳೆಯಿರಿ. ಇದರಿಂದ ಬೆಳೆ ಕಟಾವಿನ ನಂತರ ಉಳಿದ ತ್ಯಾಜ್ಯವನ್ನು ನಿಮ್ಮ ಹೊಲದಲ್ಲಿಯೇ ಹರಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಕಬ್ಬನ್ನು ಬುಡದಲ್ಲಿಯೇ ಕತ್ತರಿಸಿ. ಕಬ್ಬು ಕಟಾವು ಮಾಡಿದ ನಂತರ ಕೂಳೆ ಬೆಳೆ ತೆಗೆದುಕೊಳ್ಳುವುದನ್ನು ಮರೆಯದಿರಿ, ಇದರಿಂದ ಲಾಭವೂ ಹೆಚ್ಚಾಗುತ್ತದೆ. ಕಬ್ಬಿನ ಕಟಾವು ನಂತರ ಸಿಪ್ಪೆಯನ್ನು ಹೊಲದಲ್ಲಿಯೇ ಹರಡಿ ಕೊಳೆಯಲು ಬಿಡಿ, ಇದರಿಂದ ನಿಮ್ಮ ಹೊಲದಲ್ಲಿಯೇ ಉತ್ತಮವಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಈ ಎಲೆಗಳ ಮೇಲೆ 20 ಮಿಲಿ ಎಥೆರಲ್ ಅನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಕಬ್ಬು ಉತ್ತಮವಾಗಿ ಮೊಳಕೆಯೊಡೆಯುತ್ತವೆ. ಕಬ್ಬು ಕತ್ತರಿಸಿದ ಒಂದು ತಿಂಗಳ ಒಳಗೆ ಎಕರೆಗೆ 25 ಕೆಜಿ ಯೂರಿಯಾ, 250 ಕೆಜಿ ಸಿಂಗಲ್ ಸೂಪರ್ ಫಾಸ್ಫೇಟ್ ಮತ್ತು 85 ಕೆಜಿ ಪೊಟ್ಯಾಷ್ ಅನ್ನು ಬೇರಿನ ಬಳಿ ಹಾಕಿ ಮಣ್ಣನ್ನು ಮುಚ್ಚಿ. ಈ ಹಿಂದೆ ಬಿತ್ತಿದ ಕಬ್ಬಿನ ಅವಧಿ 70-90 ದಿನಗಳಾಗಿದ್ದರೆ ಪ್ರತಿ ಎಕರೆಗೆ 75 ಕೆಜಿ ಯೂರಿಯಾವನ್ನು ಗಿಡಗಳ ಬೇರಿನ ಬಳಿ ಹಾಕಬೇಕು. ಹಾಗೇ ನಿಮ್ಮ ಹೊಲದಲ್ಲಿನ ಕಳೆ ತೆಗೆಯುವುದನ್ನು ಮರೆಯಬೇಡಿ. ನಿಯಮಿತವಾಗಿ ಹೊಲವನ್ನು ಪರೀಕ್ಷಿಸುತ್ತಿರಿ ಮತ್ತು ಯಾವುದೇ ರೀತಿಯ ರೋಗ ಅಥವಾ ಕೀಟಗಳು ಕಂಡುಬಂದಲ್ಲಿ, ಸಕ್ಕರೆ ಕಾರ್ಖಾನೆಯ ತಜ್ಞರನ್ನು ಸಂಪರ್ಕಿಸಿ ಮತ್ತು ಬೆಳೆಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಿ ಸ್ಮಾರ್ಟ ಅಗ್ರಿ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 9205021814 ನ್ನು ಸಂಪರ್ಕಿಸಿ. ಈ ಸಂದೇಶವನ್ನು ಮತ್ತೆ ಪುನಃ ಕೇಳಲು 7065-00-5054 ನ್ನು ಸಂಪರ್ಕಿಸಿ. | Kannada | Karnataka | 22-01-2023 | 11:00:00 | SCHEDULED |
|
| 10703 | ମୁଗ ବୁଣିବାର ୧୮ ରୁ ୨୦ ଦିନ ହୋଇଯାଇଥିଲେ, କୋଡାଖୋସା କରି ସେଥିରେ ଥିବା ଅନାବନା ଘାସକୁ ଭଲଭାବରେ ବାଛି ଦିଅନ୍ତୁ | ଅଥବା ରାସାୟନିକ ପ୍ରକ୍ରିୟାରେ ଏକର ପ୍ରତି ୨୦୦ ଲିଟର ପାଣିରେ ୪୦୦ ମି.ଲି କୁଇଜାଲଫୋପ୍ଇଥାଇଲ୍ (୫ EC) ଘାସ ମରା ଔଷଧକୁ ଭଲଭାବରେ ମିଶାଇ ଫସଲରେ ପତ୍ର ସିଞ୍ଚନ କରନ୍ତୁ | ଯଦି ପାଉଁଶିଆ ରୋଗ ଲାଗିଥାଏ ତେବେ ଏକର ପ୍ରତି ୮୦୦ ଗ୍ରାମ ଗନ୍ଧକ ( Sulphur 80℅ WP) ୨୦୦ ଲିଟର ପାଣିରେ ମିଶାଇ ପତ୍ର ସିଞ୍ଚନ କରନ୍ତୁ | ଅଥବା ଏକର ପ୍ରତି ୩00 ଗ୍ରାମ କ୍ୟାପିଟାନ ୩0% ସହ ହେକ୍ସାକୋନାଜୋଲ୍ ୫% w.p କୁ ୨୦୦ ଲିଟର ପାଣିରେ ମିଶାଇ ପତ୍ର ସିଞ୍ଚନ କରନ୍ତୁ | ଯଉପୋକ ଏବଂ ଧଳାମାଛି ହେବାର ସମ୍ଭାବନା ଥିବାରୁ ହଳଦିଆ ଅଠାଯୁକ୍ତ ଯନ୍ତ୍ର କୁ ଲଗାଇଲେ ସେହି ପୋକ ମାନଙ୍କର ସଂଖ୍ୟା ବା ପ୍ରାଦୁର୍ଭାବ ଜଣାପଡ଼ିଥାଏ | ଯଦି ପ୍ରତି ଅଠାଯୁକ୍ତ ଯନ୍ତ୍ରରେ ୧୦ ରୁ ୧୫ ପୋକ ମିଳିଯାନ୍ତି ତେବେ ଏକର ପ୍ରତି ୪୦ ଗ୍ରାମ ଥାୟୋ ମିଥୋକ୍ସାମ୍ କିମ୍ବା ୩୦ ମି.ଲି ଇମିଡ଼ାକ୍ଲୋରପିଡ୍ ( ୧୭.୮ ଏସ.ଏଲ) କୀଟନାଶକ ଔଷଧକୁ ୨୦୦ ଲିଟର ପାଣିରେ ଭଲଭାବରେ ମିଶାଇ ଫସଲରେ ପତ୍ର ସିଞ୍ଚନ କରନ୍ତୁ | | Odia | Orissa | 19-01-2023 | 12:00:00 | SCHEDULED |
|
| 10704 | प्रिय किसान साथियों, आगामी 23 से 29 जनवरी के दौरान तापमान में बढ़ोत्तरी होगी और दिन का अधिकतम तापमान 22 डिग्री सेंटीग्रेड तथा रात का न्यूनतम तापमान 10 डिग्री सेंटीग्रेड तक बढेगाI इससे पाला पड़ने की सम्भावना समाप्त हो जाएगीI वायुमंडल में आर्द्रता 70 से 90% तक रहेगीI 23 से 25 जनवरी के बीच वर्षा की सम्भावना है और सप्ताह के शेष दिनों में बादल छाये रहेंगेI इस दौरान पूर्व दिशा से 4 से 12 किमी प्रति घंटे की रफ़्तार से हवा चलने की सम्भावना हैI खड़े गन्ने के खेत में कीट तथा बिमारियों के लक्षण दिखने पर उसका उपचार करेंI बसंत कालीन गन्ने की बोवाई के लिए अच्छे और निरोगी बीजों का चयन करेंI गन्ने की जड़ के पास से कटाई करें और गन्ने की छिलाई के बाद सूखी पत्तियों को खेत में ही बिछा कर उसे सड़ायेंI सुखी पत्तियों पर 20 मिली एथ्रल प्रति एकड की दर से स्प्रे करें इससे पैडी के फुटाव में मदद मिलती हैI शरद कल में बोये गए गन्ने की अवधि अगर 100 से 125 दिनों की हो गयी हो तो इसमें 75 किलोग्राम एन.पी.के. का प्रयोग प्रति एकड़ की दर से करेंI सरसों की अन्तः फसल के पकने के लिए तैयार है अतः उसमे जरुरत के अनुसार हल्की सिंचाई करते रहेंI नमी की जरुरत को मापने के लिए सोइल मोइस्चर इंडिकेटर का उपयोग करेंI प्याज और लहसुन और आलू के खेतों में नमी बनाये रखें औरर खेत का नियमित निरिक्षण करते रहेंI बसंत कालीन गन्ने की फसल लेने के लिए जो खेत खाली हैं उनके मिट्टी की जाँच करायें और अगली फसल लेने के लिए खेत की बेहतर तयारी करेंI ‘स्मार्ट एग्री कार्यक्रम’ की और अधिक जानकारी के लिए मो. नं. 9205021814 पर संपर्क करेंI इस सन्देश को दोबारा सुनने के लिए 7065-00-5054 पर संपर्क करेI | Hindi | Uttar Pradesh | 20-01-2023 | 08:07:00 | SCHEDULED |
|
| 10705 | प्रिय किसान साथियों, आगामी 23 से 29 जनवरी के दौरान तापमान में बढ़ोत्तरी होगी और दिन का अधिकतम तापमान 22 डिग्री सेंटीग्रेड तथा रात का न्यूनतम तापमान 10 डिग्री सेंटीग्रेड तक बढेगाI इससे पाला पड़ने की सम्भावना समाप्त हो जाएगीI वायुमंडल में आर्द्रता 70 से 90% तक रहेगीI 23 से 25 जनवरी के बीच वर्षा की सम्भावना है और सप्ताह के शेष दिनों में बादल छाये रहेंगेI इस दौरान पूर्व दिशा से 4 से 12 किमी प्रति घंटे की रफ़्तार से हवा चलने की सम्भावना हैI खड़े गन्ने के खेत में कीट तथा बिमारियों के लक्षण दिखने पर उसका उपचार करेंI बसंत कालीन गन्ने की बोवाई के लिए अच्छे और निरोगी बीजों का चयन करेंI गन्ने की जड़ के पास से कटाई करें और गन्ने की छिलाई के बाद सूखी पत्तियों को खेत में ही बिछा कर उसे सड़ायेंI सुखी पत्तियों पर 20 मिली एथ्रल प्रति एकड की दर से स्प्रे करें इससे पैडी के फुटाव में मदद मिलती हैI शरद कल में बोये गए गन्ने की अवधि अगर 100 से 125 दिनों की हो गयी हो तो इसमें 75 किलोग्राम एन.पी.के. का प्रयोग प्रति एकड़ की दर से करेंI सरसों की अन्तः फसल के पकने के लिए तैयार है अतः उसमे जरुरत के अनुसार हल्की सिंचाई करते रहेंI नमी की जरुरत को मापने के लिए सोइल मोइस्चर इंडिकेटर का उपयोग करेंI प्याज और लहसुन और आलू के खेतों में नमी बनाये रखें औरर खेत का नियमित निरिक्षण करते रहेंI बसंत कालीन गन्ने की फसल लेने के लिए जो खेत खाली हैं उनके मिट्टी की जाँच करायें और अगली फसल लेने के लिए खेत की बेहतर तयारी करेंI ‘स्मार्ट एग्री कार्यक्रम’ की और अधिक जानकारी के लिए मो. नं. 9205021814 पर संपर्क करेंI इस सन्देश को दोबारा सुनने के लिए 7065-00-5054 पर संपर्क करेI | Hindi | Uttar Pradesh | 20-01-2023 | 08:05:00 | SCHEDULED |
|
| 10706 | प्रिय किसान साथियों, आगामी 23 से 29 जनवरी के दौरान तापमान में बढ़ोत्तरी होगी और दिन का अधिकतम तापमान 22 डिग्री सेंटीग्रेड तथा रात का न्यूनतम तापमान 10 डिग्री सेंटीग्रेड तक बढेगाI इससे पाला पड़ने की सम्भावना समाप्त हो जाएगीI वायुमंडल में आर्द्रता 70 से 90% तक रहेगीI 23 से 25 जनवरी के बीच वर्षा की सम्भावना है और सप्ताह के शेष दिनों में बादल छाये रहेंगेI इस दौरान पूर्व दिशा से 4 से 12 किमी प्रति घंटे की रफ़्तार से हवा चलने की सम्भावना हैI खड़े गन्ने के खेत में कीट तथा बिमारियों के लक्षण दिखने पर उसका उपचार करेंI बसंत कालीन गन्ने की बोवाई के लिए अच्छे और निरोगी बीजों का चयन करेंI गन्ने की जड़ के पास से कटाई करें और गन्ने की छिलाई के बाद सूखी पत्तियों को खेत में ही बिछा कर उसे सड़ायेंI सुखी पत्तियों पर 20 मिली एथ्रल प्रति एकड की दर से स्प्रे करें इससे पैडी के फुटाव में मदद मिलती हैI शरद कल में बोये गए गन्ने की अवधि अगर 100 से 125 दिनों की हो गयी हो तो इसमें 75 किलोग्राम एन.पी.के. का प्रयोग प्रति एकड़ की दर से करेंI सरसों की अन्तः फसल के पकने के लिए तैयार है अतः उसमे जरुरत के अनुसार हल्की सिंचाई करते रहेंI नमी की जरुरत को मापने के लिए सोइल मोइस्चर इंडिकेटर का उपयोग करेंI प्याज और लहसुन और आलू के खेतों में नमी बनाये रखें औरर खेत का नियमित निरिक्षण करते रहेंI बसंत कालीन गन्ने की फसल लेने के लिए जो खेत खाली हैं उनके मिट्टी की जाँच करायें और अगली फसल लेने के लिए खेत की बेहतर तयारी करेंI ‘स्मार्ट एग्री कार्यक्रम’ की और अधिक जानकारी के लिए मो. नं. 9205021814 पर संपर्क करेंI इस सन्देश को दोबारा सुनने के लिए 7065-00-5054 पर संपर्क करेI | Hindi | Uttar Pradesh | 20-01-2023 | 08:02:00 | SCHEDULED |
|
| 10707 | प्रिय किसान साथियों, आगामी 23 से 29 जनवरी के दौरान तापमान में बढ़ोत्तरी होगी और दिन का अधिकतम तापमान 22 डिग्री सेंटीग्रेड तथा रात का न्यूनतम तापमान 10 डिग्री सेंटीग्रेड तक बढेगाI इससे पाला पड़ने की सम्भावना समाप्त हो जाएगीI वायुमंडल में आर्द्रता 70 से 90% तक रहेगीI 23 से 25 जनवरी के बीच वर्षा की सम्भावना है और सप्ताह के शेष दिनों में बादल छाये रहेंगेI इस दौरान पूर्व दिशा से 4 से 12 किमी प्रति घंटे की रफ़्तार से हवा चलने की सम्भावना हैI खड़े गन्ने के खेत में कीट तथा बिमारियों के लक्षण दिखने पर उसका उपचार करेंI बसंत कालीन गन्ने की बोवाई के लिए अच्छे और निरोगी बीजों का चयन करेंI गन्ने की जड़ के पास से कटाई करें और गन्ने की छिलाई के बाद सूखी पत्तियों को खेत में ही बिछा कर उसे सड़ायेंI सुखी पत्तियों पर 20 मिली एथ्रल प्रति एकड की दर से स्प्रे करें इससे पैडी के फुटाव में मदद मिलती हैI शरद कल में बोये गए गन्ने की अवधि अगर 100 से 125 दिनों की हो गयी हो तो इसमें 75 किलोग्राम एन.पी.के. का प्रयोग प्रति एकड़ की दर से करेंI सरसों की अन्तः फसल के पकने के लिए तैयार है अतः उसमे जरुरत के अनुसार हल्की सिंचाई करते रहेंI नमी की जरुरत को मापने के लिए सोइल मोइस्चर इंडिकेटर का उपयोग करेंI प्याज और लहसुन और आलू के खेतों में नमी बनाये रखें औरर खेत का नियमित निरिक्षण करते रहेंI बसंत कालीन गन्ने की फसल लेने के लिए जो खेत खाली हैं उनके मिट्टी की जाँच करायें और अगली फसल लेने के लिए खेत की बेहतर तयारी करेंI ‘स्मार्ट एग्री कार्यक्रम’ की और अधिक जानकारी के लिए मो. नं. 9205021814 पर संपर्क करेंI इस सन्देश को दोबारा सुनने के लिए 7065-00-5054 पर संपर्क करेI | Hindi | Uttar Pradesh | 20-01-2023 | 08:01:00 | SCHEDULED |
|
| 10708 | জিলা: যোৰহাট বতৰৰ বতৰা আৰু আমাৰ পৰামৰ্শ (বৈধতাৰ সময়সীমা: ১৯ৰ পৰা ২৫ জানুৱাৰীলৈ, ২০২৩) VI Smart Agri Project ৰ প্ৰিয় ট্ৰিনিটি ক্ষুদ্ৰ চাহ খেতিয়ক । স্মাৰ্ট কৃষি পৰামৰ্শলৈ স্বাগতম। আমাৰ বতৰ বিজ্ঞান কেন্দ্ৰৰ পৰা পোৱা বতৰৰ আগলি বতৰা অনুযায়ী যোৰহাট জিলাত ১৯ৰ পৰা ২৫ জানুৱাৰীলৈ, ২০২৩ বতৰ আংশিকভাৱে ডাৱৰীয়াৰ হৈ থাকিব। দিনৰ উষ্ণতা প্ৰায় ২৩-২৭ ডিগ্ৰী চেলচিয়াছ আৰু নিশাৰ উষ্ণতা প্ৰায় ৯-১১ ডিগ্ৰী চেলচিয়াছ হব বুলি অনুমান কৰা হৈছে । ৰাতিপুৱা আৰু আবেলিৰ আপেক্ষিক আৰ্দ্ৰতা ক্ৰমান্বয়ে প্ৰায় ৯০% আৰু ৫০% আশে-পাশে থাকিব । বতাহ প্ৰতি ঘন্টাত ২-৭ কিলোমিটাৰ বেগত উত্তৰ-পূব দিশৰ পৰা প্ৰবাহিত হব। চাহ খেতিৰ বাবে: • LP কটা চাহ বাগিচাৰ মাটিবোৰত ফৰ্কিং (Forking) কৰিব লাগে অৰ্থাত মাটি খুচৰি দিব লাগে। এই কাৰ্য্যৰ পিছত মাটি ডৰা সমান কৰি দিব লাগে। • ফৰ্কিং (Forking) কৰা সময়ত লুপাৰ (Looper) পোকৰ সম্ভাৱ্য আক্ৰমণ হোৱা বাগিচাৰ অংশবোৰত মাটিত থকা লেটাবোৰ সংগ্ৰহ কৰি নষ্ট কৰি দিব লাগে। • যদি বাগান বোৰত লুপাৰ (Looper) বা ৰেড স্লাগৰ (Red Slug) আক্ৰমণ বেছি হোৱা দেখা গৈছে, তেন্তে তাৎক্ষণিক ভাৱে Quinalphos 25EC @ ১ : ৪০০ মাত্ৰাত মিহলাই স্প্ৰে কৰিব লাগে। • চাহ বাগিচাৰ খালী ঠাইত ছাঁ গছ (Shade tree) ৰোপণ কৰাৰ বাবে এয়া সঠিক সময়। • UP / LOS বাগান বোৰত চাহ গছত আৰ্দ্ৰতাৰ চাপ প্ৰতিৰোধ কৰিবলৈ MOP আৰু মেগনেছিয়াম ছালফেট ৰ (Magnesium Sulphate) মিশ্ৰণৰ (১%কৈ) Foliar স্প্ৰে কৰি থাকিব লাগে। অন্যান্য শস্যৰ বাবে: • কৃষকসকলে ৰঙালাওৰ বীজ সিঁচা আৰম্ভ কৰিব পাৰে যাতে এপ্ৰিল মাহলৈকে শস্য চপোৱাব পৰা হয় । এক বিঘা মাটিৰ বাবে বীজৰ পৰিমাণ ২৫০ গ্ৰাম । • ফুলকবি খেতিত পলু বা অন্যান্য পাত খোৱা কীট-পতংগৰ প্ৰতিৰোধমূলক ব্যৱস্থাৰ বাবে প্ৰতি লিটাৰ পানীত ১.৫ মিলিলিটাৰ মালাথিয়ন ৫০ ইচি (Malathion 50 EC) স্প্ৰে কৰিব লাগে। • শীতকালিন শাক পাচলী খেতিত প্রয়োজন অনুসৰিহে কীটনাশক ঔষধ ব্যৱহাৰ কৰিব। • নতুনকৈ ৰোৱা শাক-পাচলীৰ খেতিত এদিনৰ মূৰে মূৰে জলঞ্চিনৰ ব্যৱস্থা লব পাৰে । বতৰ আৰু কৃষি সম্পৰ্কীয় তথ্যৰ বিষয়ে জানিবলৈ কৃষকসকলে ৭০৬৫-০০-৫০৫৪ নম্বৰত মিছড কল দিব পাৰে। ধন্যবাদ। | Assamese | Assam | 19-01-2023 | 08:00:00 | SCHEDULED |
|
| 10709 | জিলা: ডিব্ৰুগড় বতৰৰ বতৰা আৰু আমাৰ পৰামৰ্শ (বৈধতাৰ সময়সীমা: ১৯ৰ পৰা ২৫ জানুৱাৰীলৈ, ২০২৩) VI Smart Agri Project ৰ প্ৰিয় ট্ৰিনিটি ক্ষুদ্ৰ চাহ খেতিয়ক । স্মাৰ্ট কৃষি পৰামৰ্শলৈ স্বাগতম। আমাৰ বতৰ বিজ্ঞান কেন্দ্ৰৰ পৰা পোৱা বতৰৰ আগলি বতৰা অনুযায়ী ডিব্ৰুগড় জিলাত ১৯ৰ পৰা ২৫ জানুৱাৰীলৈ, ২০২৩ বতৰ আংশিকভাৱে ডাৱৰীয়াৰ হৈ থাকিব। দিনৰ উষ্ণতা প্ৰায় ২২-২৬ ডিগ্ৰী চেলচিয়াছ আৰু নিশাৰ উষ্ণতা প্ৰায় ৯-১১ ডিগ্ৰী চেলচিয়াছ হব বুলি অনুমান কৰা হৈছে । ৰাতিপুৱা আৰু আবেলিৰ আপেক্ষিক আৰ্দ্ৰতা ক্ৰমান্বয়ে প্ৰায় ৯০ % আৰু ৫০% আশে-পাশে থাকিব । বতাহ প্ৰতি ঘন্টাত ২-৮ কিলোমিটাৰ বেগত উত্তৰ-পূব দিশৰ পৰা প্ৰবাহিত হব । চাহ খেতিৰ বাবে: • LP কটা চাহ বাগিচাৰ মাটিবোৰত ফৰ্কিং (Forking) কৰিব লাগে অৰ্থাত মাটি খুচৰি দিব লাগে। এই কাৰ্য্যৰ পিছত মাটি ডৰা সমান কৰি দিব লাগে। • ফৰ্কিং (Forking) কৰা সময়ত লুপাৰ (Looper) পোকৰ সম্ভাৱ্য আক্ৰমণ হোৱা বাগিচাৰ অংশবোৰত মাটিত থকা লেটাবোৰ সংগ্ৰহ কৰি নষ্ট কৰি দিব লাগে। • যদি বাগান বোৰত লুপাৰ (Looper) বা ৰেড স্লাগৰ (Red Slug) আক্ৰমণ বেছি হোৱা দেখা গৈছে, তেন্তে তাৎক্ষণিক ভাৱে Quinalphos 25EC @ ১ : ৪০০ মাত্ৰাত মিহলাই স্প্ৰে কৰিব লাগে। • চাহ বাগিচাৰ খালী ঠাইত ছাঁ গছ (Shade tree) ৰোপণ কৰাৰ বাবে এয়া সঠিক সময়। • UP / LOS বাগান বোৰত চাহ গছত আৰ্দ্ৰতাৰ চাপ প্ৰতিৰোধ কৰিবলৈ MOP আৰু মেগনেছিয়াম ছালফেট ৰ (Magnesium Sulphate) মিশ্ৰণৰ (১%কৈ) Foliar স্প্ৰে কৰি থাকিব লাগে। অন্যান্য শস্যৰ বাবে: • কৃষকসকলে ৰঙালাওৰ বীজ সিঁচা আৰম্ভ কৰিব পাৰে যাতে এপ্ৰিল মাহলৈকে শস্য চপোৱাব পৰা হয় । এক বিঘা মাটিৰ বাবে বীজৰ পৰিমাণ ২৫০ গ্ৰাম । • ফুলকবি খেতিত পলু বা অন্যান্য পাত খোৱা কীট-পতংগৰ প্ৰতিৰোধমূলক ব্যৱস্থাৰ বাবে প্ৰতি লিটাৰ পানীত ১.৫ মিলিলিটাৰ মালাথিয়ন ৫০ ইচি (Malathion 50 EC) স্প্ৰে কৰিব লাগে। • শীতকালিন শাক পাচলী খেতিত প্রয়োজন অনুসৰিহে কীটনাশক ঔষধ ব্যৱহাৰ কৰিব। • নতুনকৈ ৰোৱা শাক-পাচলীৰ খেতিত এদিনৰ মূৰে মূৰে জলঞ্চিনৰ ব্যৱস্থা লব পাৰে । বতৰ আৰু কৃষি সম্পৰ্কীয় তথ্যৰ বিষয়ে জানিবলৈ কৃষকসকলে ৭০৬৫-০০-৫০৫৪ নম্বৰত মিছড কল দিব পাৰে। ধন্যবাদ। | Assamese | Assam | 19-01-2023 | 08:00:00 | SCHEDULED |
|
| 10710 | জিলা: তিনিচুকীয়া বতৰৰ বতৰা আৰু আমাৰ পৰামৰ্শ (বৈধতাৰ সময়সীমা: ১৯ৰ পৰা ২৫ জানুৱাৰীলৈ, ২০২৩) VI Smart Agri Project ৰ প্ৰিয় ট্ৰিনিটি ক্ষুদ্ৰ চাহ খেতিয়ক । স্মাৰ্ট কৃষি পৰামৰ্শলৈ স্বাগতম। আমাৰ বতৰ বিজ্ঞান কেন্দ্ৰৰ পৰা পোৱা বতৰৰ আগলি বতৰা অনুযায়ী তিনিচুকীয়া জিলাত ১৯ৰ পৰা ২৫ জানুৱাৰীলৈ, ২০২৩ বতৰ আংশিকভাৱে ডাৱৰীয়াৰ হৈ থাকিব। দিনৰ উষ্ণতা প্ৰায় ২২-২৭ ডিগ্ৰী চেলচিয়াছ আৰু নিশাৰ উষ্ণতা প্ৰায় ৯-১১ ডিগ্ৰী চেলচিয়াছ হব বুলি অনুমান কৰা হৈছে। ৰাতিপুৱা আৰু আবেলিৰ আপেক্ষিক আৰ্দ্ৰতা ক্ৰমান্বয়ে প্ৰায় ৯০% আৰু ৫০% আশে-পাশে থাকিব । বতাহ প্ৰতি ঘন্টাত ২-৭ কিলোমিটাৰ বেগত উত্তৰ-পূব দিশৰ পৰা প্ৰবাহিত হব । চাহ খেতিৰ বাবে: • LP কটা চাহ বাগিচাৰ মাটিবোৰত ফৰ্কিং (Forking) কৰিব লাগে অৰ্থাত মাটি খুচৰি দিব লাগে। এই কাৰ্য্যৰ পিছত মাটি ডৰা সমান কৰি দিব লাগে। • ফৰ্কিং (Forking) কৰা সময়ত লুপাৰ (Looper) পোকৰ সম্ভাৱ্য আক্ৰমণ হোৱা বাগিচাৰ অংশবোৰত মাটিত থকা লেটাবোৰ সংগ্ৰহ কৰি নষ্ট কৰি দিব লাগে। • যদি বাগান বোৰত লুপাৰ (Looper) বা ৰেড স্লাগৰ (Red Slug) আক্ৰমণ বেছি হোৱা দেখা গৈছে, তেন্তে তাৎক্ষণিক ভাৱে Quinalphos 25EC @ ১ : ৪০০ মাত্ৰাত মিহলাই স্প্ৰে কৰিব লাগে। • চাহ বাগিচাৰ খালী ঠাইত ছাঁ গছ (Shade tree) ৰোপণ কৰাৰ বাবে এয়া সঠিক সময়। • UP / LOS বাগান বোৰত চাহ গছত আৰ্দ্ৰতাৰ চাপ প্ৰতিৰোধ কৰিবলৈ MOP আৰু মেগনেছিয়াম ছালফেট ৰ (Magnesium Sulphate) মিশ্ৰণৰ (১%কৈ) Foliar স্প্ৰে কৰি থাকিব লাগে। অন্যান্য শস্যৰ বাবে: • কৃষকসকলে ৰঙালাওৰ বীজ সিঁচা আৰম্ভ কৰিব পাৰে যাতে এপ্ৰিল মাহলৈকে শস্য চপোৱাব পৰা হয় । এক বিঘা মাটিৰ বাবে বীজৰ পৰিমাণ ২৫০ গ্ৰাম । • ফুলকবি খেতিত পলু বা অন্যান্য পাত খোৱা কীট-পতংগৰ প্ৰতিৰোধমূলক ব্যৱস্থাৰ বাবে প্ৰতি লিটাৰ পানীত ১.৫ মিলিলিটাৰ মালাথিয়ন ৫০ ইচি (Malathion 50 EC) স্প্ৰে কৰিব লাগে। • শীতকালিন শাক পাচলী খেতিত প্রয়োজন অনুসৰিহে কীটনাশক ঔষধ ব্যৱহাৰ কৰিব। • নতুনকৈ ৰোৱা শাক-পাচলীৰ খেতিত এদিনৰ মূৰে মূৰে জলঞ্চিনৰ ব্যৱস্থা লব পাৰে । বতৰ আৰু কৃষি সম্পৰ্কীয় তথ্যৰ বিষয়ে জানিবলৈ কৃষকসকলে ৭০৬৫-০০-৫০৫৪ নম্বৰত মিছড কল দিব পাৰে। ধন্যবাদ । | Assamese | Assam | 19-01-2023 | 08:00:00 | SCHEDULED |
|